ಕೊರಗಜ್ಜನ ದೇವಾಲಯ
ಕೊರಗಜ್ಜನವರ ತಾತ್ಕಾಲಿಕ ದೇವಾಲಯದಲ್ಲಿ ಬರುವ ಭಕ್ತರು ಹರಕೆ ಮಾಡುವುದು ಇದ್ದಲ್ಲಿ 👉 ಅಲಂಕಾರಕ್ಕೆ ನಿಮ್ಮ ಕೈಲಾದಷ್ಟು ಹೂವು ಪೂಜಾ ಸಾಮಗ್ರಿಗಳ ಜೊತೆಗೆ ಚಕ್ಕುಲಿ ಮತ್ತು ಮಧ್ಯವನ್ನು ಅಜ್ಜನಿಗೆ ಸಲ್ಲಿಸಿ ಹರಕೆ ಮಾಡಬಹುದು(ಒಂದು ವೇಳೆ ಶಕ್ತಿ ಇಲ್ಲದವರು ಭಕ್ತಿಯಿಂದ ಪ್ರಾರ್ಥನೆ ಮಾಡಿ ನೆರವೇರಿದ ನಂತರ ಹರಕೆ ನೀಡಬಹುದು)
ಇನ್ನು ನಿಮ್ಮ ಪ್ರಾರ್ಥನೆಗಳು ಪಲಿಸಿದವರು ಯಥಾ ಶಕ್ತಿ ನೀವು ಅಂದುಕೊಂಡ ರೀತಿ ಪೂಜೆ ಸಲ್ಲಿಸಬಹುದು.
👉 ಈ ಸ್ಥಳದಲ್ಲಿ ಭಕ್ತರಿಗಾಗಿ ಕೊರಗಜ್ಜನೇ ಕೋಲಾದ ಮೂಲಕ ನೆಲೆಸಿರುವ ಪುಣ್ಯ ಕ್ಷೇತ್ರವಾಗಿದ್ದು
ಭಕ್ತಾದಿಗಳು ಏನೇ ಕಾಣಿಕೆಗಳನ್ನು ಅರ್ಪಿಸುವುದಿದ್ದರೂ ಕೋಲ ಹುಂಡಿಗೆ ಹಾಕುವುದು.(ಇದು ಒಂದು ಅಜ್ಜನ ಆಜ್ಞೆ ಮೇರೆಗೆ ನಡೆಯುತ್ತಿರುವ ತಾತ್ಕಾಲಿಕ ಗೃಹ ದೇವಾಲಯವಾಗಿದ್ದು ಮುಂದೆ ಕೊರಗಜ್ಜನವರು ಸೂಚನೆ ನೀಡುವವರೆಗೂ ಪೂಜೆಗಳು ಇಲ್ಲಿಯೇ ನಡೆಸಲು ತಿಳಿಸಿರುತ್ತಾರೆ ಮುಂದೆ ಅವರು ಜಾಗ ಸೂಚಿಸಿದಾಗ ಆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲಾಗುವುದು.) “ಸರ್ವಜನೂ ಸುಖಿನೋ ಭವಂತು ಸನ್ಮಂಗಳಾನಿ ಭವಂತು”
ಪೂಜಾ ಸಮಯ
- ಸೋಮವಾರ - 6:00 AM - 8:00 AM | 5:00PM - 8:00PM
- ಮಂಗಳವಾರ - 6:00 AM - 8:00 AM | 5:00PM - 8:00PM
- ಬುಧವಾರ - 6:00 AM - 8:00 AM | 5:00PM - 8:00PM
- ಗುರುವಾರ - 6:00 AM - 8:00 AM | 5:00PM - 8:00PM
- ಶುಕ್ರವಾರ - 6:00 AM - 8:00 AM | 5:00PM - 8:00PM
- ಶನಿವಾರ - 6:00 AM - 8:00 PM
- ಭಾನುವಾರ - 6:00 AM - 8:00 PM
*ಗಮನಿಸಿ: ಸಾರ್ವಜನಿಕ ರಜಾದಿನಗಳಲ್ಲಿ ಪೂಜೆಯು ಬೆಳಿಗ್ಗೆ 6:00 ರಿಂದ ಸಂಜೆ 8:00 ರವರೆಗೆ ಇರುತ್ತದೆ.
*ಗಮನಿಸಿ: ಹಬ್ಬದ ದಿನಗಳಲ್ಲಿ ಪೂಜೆಯು ಬೆಳಿಗ್ಗೆ 6:00 ರಿಂದ ಸಂಜೆ 8:00 ರವರೆಗೆ ಇರುತ್ತದೆ